Blogs

Ayush admin | Nov 23, 2020 | 393

Rupaayi Bille -ರೂಪಾಯಿ ಬಿಲ್ಲೆ | Social Movie | Ayush Short Movie Awards

Rupaayi Bille

Date of Release :September 2nd 2018

Everyone has his/her own way of solving their obstacles which they face in their lives. This is the rule of Nature as well. This methodology of solving the problems/obstacles is shown very effectively in the movie ‘Rupaayi Bille’.

The camera work is being manged by Joshi and editing responsibilities by Sophia.

This movie is heart touching and made in very less time.

A person who is caught in the greed of making money will lose his relationship and the resultant effect on society is brought about in this movie very effectively.

ರೂಪಾಯಿ ಬಿಲ್ಲೆ

ಜೀವನದಲ್ಲಿ ಎದುರಾಗುವ ಗೊಂದಲಗಳಿಗೆ ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ರೀತಿಯಲ್ಲಿ ಪರಿಹಾರವನ್ನು ಸೃಷ್ಟಿಸಿಕೊಳ್ಳುತ್ತಿರುತ್ತಾನೆ. ಇದು ಸೃಷ್ಟಿಯ ನಿಯಮ
ಕೂಡ.

ಈ ರೀತಿಯಾದ ಗೊಂದಲವನ್ನು ಪರಿಹರಿಸಿಕೊಳ್ಳುವ ಮಾರ್ಗವನ್ನು ವಿಶ್ವದಾದ್ಯಂತ ಸಾರುವ ಬಯಕೆಯಿಂದ ಆಶಿಕ್ ಸುಜ್ಞಾನಿಯವರ ನಿರ್ದೇಶನದಲ್ಲಿ ಮೂಡಿಬಂದ ಚಿತ್ರವೇ “ರೂಪಾಯಿ ಬಿಲ್ಲೆ”. ಈ ಚಿತ್ರಕ್ಕೆ ಛಾಯಾಗ್ರಹಣದ ಜವಾಬ್ದಾರಿಯನ್ನು ಜೋಶಿಯವರು ವಹಿಸಿಕೊಂಡಿದ್ದಾರೆ ಹಾಗೂ ಸಂಕಲನವನ್ನು ಸೋಫಿಯಾ ಸ್ಟುಡಿಯೋದವರು ನಿರ್ವಹಿಸಿದ್ದಾರೆ. 

ಕಡಿಮೆ ಸಮಯದಲ್ಲಿ ಜನರ ಮನಮುಟ್ಟುವಂತೆ ನಿರ್ಮಿಸಿರುವ ಅಭೂತಪೂರ್ವ ಚಿತ್ರವೇ ಈ “ರೂಪಾಯಿ ಬಿಲ್ಲೆ”. ಕುರುಡು ಕಾಂಚಾಣದ ಕುಣಿತಕ್ಕೆ ಸಿಲುಕಿದ ಮಾನವನ ವ್ಯಥೆ, ಹಣದ ಮೋಹದಿಂದ ಕಳಚಿಕೊಂಡ ಸಂಬಂಧಗಳ ಸರಪಳಿ, ಅದರಿಂದಾಗಿ ಸಮಾಜದ ಮೇಲಾಗುವ ಅಡ್ಡಪರಿಣಾಮವನ್ನು ಈ ಚಿತ್ರದಲ್ಲಿ ಸೊಗಸಾಗಿ ಚಿತ್ರಿಸಲಾಗಿದೆ.

 

Ayush TV

Ayush Tv- World's First Health, Wellness, Lifestyle and Infotainment Channel