Blogs

Ayush admin | Nov 23, 2020 | 403

Anuraga -ಅನುರಾಗ |Social Movie | Ayush TV Short Movie Awards

Anuraga
 
Date of Release : September 2nd 2018
Behind every successful man there is a woman goes a popular adage. This movie ‘Anuraga’ is based upon the contribution of a woman in the success of a man.
 
That could be his Mother, Sister, Wife or anyone else which has been shown brilliantly by Director Sagar in the movie. Premkumar has done the camerwork and Harish Hegde has taken over the responsibility of editing the movie.
 
The movie has very good music. The contributions, work ethics  and acting prowess of technicians can be seen in the movie.
 
ಅನುರಾಗ
 
ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎನ್ನುವ ಮಾತನ್ನು ಕೇಳಿರುತ್ತೇವೆ. ಒಬ್ಬ ಯಶಸ್ವಿ ಪುರುಷನ ಹಿಂದೆ ಒಂದು ಮಹಿಳೆಯ ಪರಿಶ್ರಮ ಇದ್ದೇ ಇರುತ್ತದೆ. ಪುರುಷರ ಜೀವನದಲ್ಲಿ ಬದಲಾವಣೆ ಎಂದಾದರೆ ಅದು ಒಂದು ಹೆಣ್ಣಿನಿಂದ ಮಾತ್ರ.
 
ಅದು ಆತನ ತಾಯಿಯಾಗಿರಬಹುದು, ತಂಗಿ, ಅಕ್ಕ, ಪ್ರೇಯಸಿ ಹೀಗೆ ಯಾರೇ ಆಗಿರಬಹುದು ಒಟ್ಟಿನಲ್ಲಿ ಉತ್ತಮ ಬದಲಾವಣೆಯಾಗುತ್ತದೆ ಎಂಬುದನ್ನು ನಿರ್ದೇಶಕ ಸಾಗರ್ ಕುಮಾರ್ ಅವರು “ಅನುರಾಗ” ಎನ್ನುವ ಚಿತ್ರದ ಮೂಲಕ ತಿಳಿಸಿಕೊಟ್ಟಿದ್ದಾರೆ.
 
ಈ ಚಿತ್ರಕ್ಕೆ ಪ್ರೇಮ್‍ಕುಮಾರ್ ಅವರ ಛಾಯಾಗ್ರಹಣ ಹಾಗೂ ಹರೀಶ್ ಹೆಗ್ಗಡೆ ಅವರ ಸಂಕಲನವಿದೆ.ನಿರ್ದೇಶಕ ಸಾಗರ್ ಕುಮಾರ್‍ರವರು ನಿರ್ದೇಶಿಸಿರುವ ಒಂದು ಅದ್ಭುತವಾದ ಸಂಗೀತಮಯ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ಕಲಾವಿದರ ಹಾಗೂ ತಾಂತ್ರಿಕ ವರ್ಗದವರ ಕಾರ್ಯವೈಕರ್ಯ ಎದ್ದು ಕಾಣಿಸುತ್ತದೆ.

 

Ayush TV

Ayush Tv- World's First Health, Wellness, Lifestyle and Infotainment Channel