Blogs

Ayush admin | Nov 23, 2020 | 345

I Will – ಐ ವಿಲ್ | Social Movie | Ayush Short Movie Awards

I Will

Date of release  : September 2nd 2018

There is no life without confusions. Every individual has confusions in his or her life. Our decision making could be tested on many occassions at our work places. To do or not do is the major question. Keeping this as the subject of the movie, director Nikhith has directed a beautiful ‘I will’ movie.

The message this movie tries to impart to the audiences is ‘Even if do not know what to do in our life; we should understand what we should not do. This message has been given out very efficiently and touching manner by Director Nikhith in the movie. Technically too, the movie has come out very well.

ಐ ವಿಲ್
 
ಗೊಂದಲವಿಲ್ಲದ ಜೀವಿನವಿಲ್ಲ. ಪ್ರತಿಯೊಬ್ಬರಿಗೂ ಗೊಂದಲಗಳು ಇದ್ದೇ ಇರುತ್ತದೆ. ಯಾವುದೇ ಕೆಲಸ ಮಾಡಬೇಕಾದರು ಎರಡು ರೀತಿಯಲ್ಲಿ  ಯೋಚಿಸುತ್ತಿರುತ್ತೇವೆ. ಮಾಡಬೇಕೋ ಅಥವಾ ಬೇಡವೋ ಎನ್ನುವುದೇ ಗೊಂದಲ. ಇಂತಹ ಸೂಕ್ಷ್ಮ ವಿಷಯವನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ನಿಖಿತ್ ಅವರು “ಐ ವಿಲ್” ಎನ್ನುವ ಉತ್ತಮ ಚಿತ್ರವನ್ನು ನಿರ್ದೇಶಿಸಿದ್ದಾರೆ.
 
ಜೀವನದಲ್ಲಿ ಏನು ಮಾಡಬೇಕು ಅನ್ನೋದು ಗೊತ್ತಿಲ್ಲ ಅಂದರೂ ಪರವಾಗಿಲ್ಲ ಆದರೆ ಏನು ಮಾಡಬಾರದು ಎನ್ನುವುದು ನಮ್ಮ ಗಮನದಲ್ಲಿರಬೇಕು ಎನ್ನುವ ಸಂದೇಶವನ್ನು ಈ ಚಿತ್ರದ ಮೂಲಕ ಸಮಾಜಕ್ಕೆ ನೀಡಿದ್ದಾರೆ ನಿರ್ದೇಶಕ ನಿಖಿತ್ ಅವರು. ತಾಂತ್ರಿಕವಾಗಿ ಕೂಡ ಈ ಚಿತ್ರ ಬಹಳ ಸೊಗಸಾಗಿ ಮೂಡಿಬಂದಿದೆ.
 

 

Ayush TV

Ayush Tv- World's First Health, Wellness, Lifestyle and Infotainment Channel