Blog

93

Ayush admin Nov 12, 2020

Tootbosi -ತೂತ್ಬೋಸಿ |Social Movie | Ayush TV Short Movie

Date of Release  :29th July 2018

Duration :30 Min

The Human tribe weeps when it is born… and cries at the time of death

We gain people by our intelligent talk. And get us some gains. In the battle of gaining, saving and crying exercise we have forgotten laughter completely. In the battle of life if we lose something, we will happiness completely. Tootbosi is an attempt to bring back the laughter in you. Director Shivu has made an attempt on this.

ಈ ಮನುಷ್ಯ ಜಾತಿ ಹುಟ್ಟುವಾಗ ಅಳುತ್ತೆ.. ಸಾಯುವಾಗ ಅಳುತ್ತೆ.. ಪ್ರೀತಿಯಿಂದ ಜನರನ್ನು ಗಳಿಸುತ್ತೆ.. ಜಾಣತನದಿಂದ ಅವ್ರ್ನ ಬೆಳ್ಸುತ್ತೆ. ಬೇಕಾಗಿರೋದ್ನ ಬೀಳ್ಸುತ್ತೆ. ಬೇಡದೇ ಇರೋದ್ನ ಉಳಿಸುತ್ತೆ. ಈ ಗಳ್ಸಿ, ಉಳ್ಸಿ, ಬೀಳ್ಸಿ, ಬೆಳ್ಸಿ, ಅಳ್ಸೋ ಈ ಜೀವನದ ಜೂಜಾಟದಲ್ಲಿ ನಾವು ನಗುವನ್ನೇ ಮರೆತು ಬಿಡುತ್ತೇವೆ.  ಬದುಕಿನ ಜಂಟಾಟದಲ್ಲಿ ಸೋತು ಸುಣ್ಣವಾದಾಗ ಜೀವನದಲ್ಲಿ ಕಳೆದ ಸಂತೋಷಗಳನ್ನು ಮರೆತುಬಿಡುತ್ತದೆ. ನಗುವನ್ನು ಮತ್ತೆ ಮರಳಿಸುವ ಪ್ರಯತ್ನವೇ ತೂತ್‍ಬೋಸಿ. ನಿರ್ದೇಶಕ ಶಿವು ‘ತೂತ್‍ಬೋಸಿ’ ಚಿತ್ರದ ಮೂಲಕ ಮತ್ತೆ ನಗುವನ್ನು ಮರಳಿ ತರುವ ಪ್ರಯತ್ನ ಮಾಡಿದ್ದಾರೆ.

Director:Shivu