Date of Release : 29th July 2018
Duration :30 Minutes
Despite getting the best of education; there is an inherent wish of femininity in a woman. The attractions in youth make them fall in love. Such a situation is created by the opposite gender. The movie explains on how to avoid such situations and succeed in life. Directed by Rakesh Ram.
ಎಷ್ಟೇ ವಿದ್ಯಾವಂತ ಹೆಣ್ಣಾದರೂ ಆಕೆಯಲ್ಲಿ ಹೆಣ್ತನದ ಆಸೆಗಳಿರುವುದು ಸಹಜ. ಯೌವ್ವನದ ಆಕರ್ಷಣೆಗಳು ಸಹಜವಾಗಿ ಪುರುಷನ ಪ್ರೀತಿಯಲ್ಲಿ ಬೀಳುವಂತೆ ಮಾಡಿಬಿಡುತ್ತದೆ. ಅಂತಹ ಮೋಡಿಯನ್ನು ಯುವಕರು ಮಾಡಿಬಿಡುತ್ತಾರೆ. ಇಂತಹ ಸಮಯದಲ್ಲಿ ಮೋಹಕ್ಕೆ ಒಳಗಾಗದೇ ಜೀವನದಲ್ಲಿ ಹೇಗೆ ಗೆಲ್ಲಬೇಕು ಎಂಬುದನ್ನು ಸೂಕ್ಷ್ಮವಾಗಿ ವಿವರಿಸುವ ಚಿತ್ರ ಲಾಂದ್ರ. ನಿರ್ದೇಶಕ ರಾಕೇಶ್ ರಾಮ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
Director : Rakesh Ram