Blogs

Ayush admin | Nov 23, 2020 | 527

Janani -ಜನನಿ | Family Relationship | Ayush Short Movie

Janani

The most auspicious relationship is that of Mother. However, the present generation is ignoring this relationship completely. The sacrifice of the Mother completely ignored by a son is carved into a beautiful story by Siddappaji the director of the movie. The songs have also been come out depicting the right emotions and spirits.

ಜನನಿ

ಜಗತ್ತಿನಲ್ಲಿ ಅತಿ ಪವಿತ್ರವಾದ ಸಂಬಂಧ ಎಂದರೆ ಅದು ಮಕ್ಕಳೊಂದಿಗಿನ ತಾಯಿಯ ಸಂಬಂಧ. ಆದರೆ ಈಗ ಆ ತಾಯಿಯ ಸಂಬಂಧವೇ ಅತ್ಯಂತ ನಿರ್ಲಕ್ಷ್ಯಕ್ಕೊಳಗಾಗಿರುವುದು ಕೂಡಾ ಸತ್ಯ. ತಾಯಿಯ ತ್ಯಾಗವನ್ನು ಅರಿಯದ ಅಂಧ ಮಗನೊಬ್ಬನ ಕಥೆಯನ್ನು ಇಟ್ಟುಕೊಂಡು ನಿರ್ದೇಶಕ ಸಿದ್ದಪ್ಪಾಜಿಯವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದ ಹಾಡುಗಳು ಕೂಡಾ ಭಾವಪೂರ್ಣವಾಗಿ ಮೂಡಿಬಂದಿದೆ.

Director:Siddappaji

 

Ayush TV

Ayush Tv- World's First Health, Wellness, Lifestyle and Infotainment Channel