Blog

93

Ayush admin Nov 23, 2020

Mortuary Madeva -ಮಾರ್ಚರಿ ಮಾದೇವ | Social Movie | Ayush Short Movie

Mortuary Madeva

A Cinema is not just restricted to entertainment, but can also give a social message. The movie Mortuary Madeva is exactly based on the subject of the repeated rapes on women in the country.

This movie reminisces the role of Trivikrama Madeva who has cremated more than 1 lakh unclaimed corpses. There is an excellent social message through this movie.

ಮಾರ್ಚರಿ ಮಾದೇವ

ಸಿನಿಮಾ ಎಂದರೆ ಕೇವಲ ಮನರಂಜನೆ ಮಾತ್ರವಲ್ಲ, ಜನರಿಗೆ ಉತ್ತಮ ಸಂದೇಶವನ್ನು ನೀಡಬಹುದು. ಇದೇ ಹಾದಿಯಲ್ಲಿ ನಿರ್ಮಾಣ ಮಾಡಿರುವ ಚಿತ್ರವೇ ಮಾರ್ಚರಿ ಮಾದೇವ.
ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರದ ಘಟನೆಗಳನ್ನು ಆಧರಿಸಿ ಮಾರ್ಚರಿ ಮಾದೇವ ಚಿತ್ರ ಸಿದ್ಧಗೊಂಡಿದೆ.

ಒಂದು ಲಕ್ಷಕ್ಕೂ ಹೆಚ್ಚು ಅನಾಥ ಶವಗಳನ್ನು ಶವಸಂಸ್ಕಾರ ಮಾಡಿರುವ ವಿಕ್ಟೋರಿಯಾ ಆಸ್ಪತ್ರೆಯ ತ್ರಿವಿಕ್ರಮ ಮಾದೇವ ಅವರ ನೆನಪು ನಮಗೆ ಈ ಚಿತ್ರವನ್ನು ನೋಡಿದಾಗ ಬರುತ್ತದೆ. ಈ ಮಾರ್ಚರಿ ಮಾದೇವ ಚಿತ್ರದಲ್ಲಿ ಸಮಾಜಕ್ಕೆ ಉತ್ತಮವಾದ ಸಂದೇಶವೊಂದನ್ನು ನೀಡಿದ್ದಾರೆ ನಿರ್ದೇಶಕರು.