Papa Prajne
A story on Girl dream of future
Date of Release -August 5th 2018
Every girl/woman has her own dreams about her future. During youth, they fall in love with their dream boy. Some of them marry the person they love; while some of them will have to sacrifice their love and get separated. Some of them in an agitated mood and state of mind resort to cruelty and violence. Acid attack is one such instance which happens to love failure/breakup. Ravi Kiran – the director of this movie has taken this subject in the movie ‘Papa Prajne
ಪಾಪಪ್ರಜ್ಞೆ
ಪ್ರಪಂಚದಲ್ಲಿ ಪ್ರತಿಯೊಬ್ಬ ಹೆಣ್ಣುಮಕ್ಕಳೂ ಕೂಡತಮ್ಮಜೀವನದ ಬಗ್ಗೆ ಬಣ್ಣಬಣ್ಣದ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಯೌವ್ವನದಲ್ಲಿ ಪ್ರೀತಿಗೆ ಸಿಲುಕಿ ಜೀವನದಲ್ಲಿ ಕನಸಿನ ಹುಡುಗನ ಪ್ರವೇಶವಾಗುತ್ತದೆ. ಕೆಲವರು ಪ್ರೀತಿಸಿ ಮದುವೆಯಾದರೂ, ಇನ್ನು ಕೆಲವರು ಪ್ರೀತಿಸಿ ದೂರವಾಗುತ್ತಾರೆ. ಇನ್ನು ಕೆಲವರು ಪ್ರೀತಿ ಸಿಗಲಿಲ್ಲವೆಂದುಕ್ರೌರ್ಯಕ್ಕೆ ಇಳಿಯುತ್ತಾರೆ. ಕ್ರೌರ್ಯದಕೃತ್ಯವೇ ಆ್ಯಸಿಡ್ ದಾಳಿ.ಅಮಾಯಕ ಹೆಣ್ಣುಮಕ್ಕಳ ಮೇಲೆ ನಡೆಯುವಆ್ಯಸಿಡ್ ದಾಳಿಯಂತಹ ಒಂದು ವಿಷಯವನ್ನುಇಟ್ಟುಕೊಂಡು ನಿರ್ದೇಶಕರವಿಕಿರಣ್ಅವರು ‘ಪಾಪಪ್ರಜ್ಞೆ’ ಎನ್ನುವಚಿತ್ರವನ್ನು ನಿರ್ದೇಶಿಸಿದ್ದಾರೆ.