Blog

68

Ayush admin Nov 23, 2020

RA 22 – Ayush TV Short Film Awards

Ayush Short Movie :RA 22

Duration:18 Minutes

Release Date :17th June 2018

Mother and Motherland deserves respect from all citizens. Every land has its own history and language which needs to be respected. We should not downgrade any language or land. The movie R.A 22 is precisely based on the above subject, generating lot of curiosity among the audience.

RA 22 is based on the patience of Kannadigas and the extent of patience they need to hold upon or is it prudent to break the patience. The film has camera from A.J.Mahesh, Editing from Srikanth and Music from Akash and Raghu.

RA 22 is a technically rich movie. The plot of the movie is based upon the death of a person and generates lot of thrill and gives a positive message at the end. The movie reflects the magnitude of problems from social media.

ಆರ್. ಎ. 22

ತಾಯಿಗೆ ತಾಯ್ನುಡಿಗೆ ಪ್ರತಿಯೊಬ್ಬ ಪ್ರಜೆಯು ಗೌರವ ಕೊಡಲೇಬೇಕು. ಆಯಾ ಭಾಷೆಗೆ, ಆಯಾ ನೆಲಕ್ಕೆ ತನ್ನದೇ ಆದ ಇತಿಹಾಸ, ತನ್ನದೇ ಆದ ಗೌರವ ಇರುತ್ತದೆ. ಯಾರೂ ಕೂಡ ಬೇರೆ ಭಾಷೆಯನ್ನು, ಬೇರೆ ನಾಡನ್ನು ಕೀಳಾಗಿ ನೋಡಬರದು. ಇಂತಹ ಒಂದು ವಿಚಾರವನ್ನು ಇಟ್ಟುಕೊಂಡು ನಿರ್ದೇಶಕ ಪ್ರಿಯಾಂಕ್‍ರಾವ್ ರವರು ಆರ್.ಎ.22 ಎನ್ನುವ ಕುತೂಹಲ ಭರಿತ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ.

ಕನ್ನಡಿಗರ ತಾಳ್ಮೆ ಎಲ್ಲಯವರಗೂ ಇರಬೇಕು, ತಾಳ್ಮೆ ಕಳೆದುಕೊಂಡರು ಅದು ತಪ್ಪಾ ಅಥವಾ ಸರೀನಾ..? ಎನ್ನುವ ಪ್ರಶ್ನೆಯನ್ನು ಇಟ್ಟುಕೊಂಡು ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಎ.ಜೆ. ಮಹೇಶ್‍ರವರ ಛಾಯಾಗ್ರಹಣ, ಶ್ರೀಕಾಂತ್ ಅವರ ಸಂಕಲನ ಹಾಗೂ ಆಕಾಶ್ ಮತ್ತು ರಘುರವರ ಸಂಗೀತ ಈ ಚಿತ್ರಕ್ಕಿದೆ.

ಬನ್ನಿ ಈ ಆರ್.ಎ.22 ನೋಡುವುದಕ್ಕಿಂತ ಮುಂಚೆ ತಂಡದ ಪರಿಚಯ ಮತ್ತು ಅವರ ಅನುಭವದ ಮಾತುಗಳನ್ನು ಕೇಳೋಣ.

ಆರ್.ಎ.22 ಒಂದು ತಾಂತ್ರಿಕವಾಗಿ ಅದ್ಭುತವಾಗಿರುವಂತಹ ಸಿನಿಮಾ. ಒಂದು ಸಾವಿನ ಸುತ್ತ ಹೆಣೆದಿರುವ ಈ ಕಥೆ ನಿಮ್ಮನ್ನು ಕೊನೆಯವರೆಗೂ ಕುತೂಹಲದಿಂದ ಕೂರಿಸುತ್ತದೆ. ಕೊನೆಯಲ್ಲಿ ಒಂದು ಒಳ್ಳೆಯ ಸಂದೇಶವನ್ನು ನೀಡಿರುವ ಈ ಸಿನಿಮಾ ನಿಮಗೆಲ್ಲ ಇಷ್ಟ ಆಗಿದೆ ಎಂದು ಕೊಂಡಿದ್ದೇವೆ. ಈಗಿನ ಸಾಮಾಜಿಕ ಜಾಲತಾಣಗಳಿಂದಾಗುವ ತೊಂದರೆಗಳನ್ನು ಈ ಚಿತ್ರ ಬಿಂಬಿಸುತ್ತದೆ.