Ayush admin | Nov 23, 2020 | 383
Date of Release :22nd July 2018
Duration : 15 Minutes
Fake Encounter
Everyday morning when we read the newspapers or watch TV, we see news about the atrocities against women. Those known to them in the vicinity itself will harass; intimidate women.
The society is showing scant respect to women and is increasingly becoming unsafe for women. There could be womanizers in educational institutions.
Several instances have showed that schools and colleges are unsafe for women. Director Shivakumar has chosen this subject ‘Fake Encounter’ as the subject of this movie. Unveiling the horrific role of womanizers under the guise of Teachers is the subject of the movie.
‘ಫೇಕ್‍ಎನ್‍ಕೌಂಟರ್’
ಪ್ರತಿದಿನ ಬೆಳಗೆದ್ದರೆ ಸಾಕು ಎಲ್ಲಾ ಮಾಧ್ಯಮಗಳಲ್ಲಿ ಬರುವ ಸುದ್ದಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರಇಂತವೇ ಸುದ್ದಿಗಳನ್ನು ಕೇಳುತ್ತಿರುತ್ತೇವೆ. ಮನೆ, ಪರಿಚಿತ ಹಾದಿಗಳೇ ಒಮ್ಮೊಮ್ಮೆ ಹೆಣ್ಣುಮಕ್ಕಳ ಪ್ರಾಣಕ್ಕೆಕಂಟಕವಾಗಿಬಿಡುತ್ತದೆ.
ಯಾವುದೇ ಪರಿಸರವೂ ಹೆಣ್ಣುಮಕ್ಕಳಿಗೆ ಸುರಕ್ಷಿತವಲ್ಲ. ವಿದ್ಯಾರ್ಜನೆ ಮಾಡುವಂತಹ ಸಂಸ್ಥೆಗಳಲ್ಲೇ ಕಾಮುಕರಿರಬಹುದು, ಹೀಗಾಗಿ ಶಾಲೆ, ಕಾಲೇಜುಗಳು ಕೂಡಾ ಹೆಣ್ಣುಮಕ್ಕಳಿಗೆ ಅಸುರಕ್ಷಿತವೆನ್ನುವುದು ಕೆಲವೊಂದು ಘಟನೆಗಳು ಸಾಬೀತುಪಡಿಸಿದೆ.
ಇಂತಹಘಟನೆಯನ್ನು ಆಧರಿಸಿದ ನಿರ್ದೇಶಕ ಶಿವು ನಿರ್ದೇಶನದ ಕಿರುಚಿತ್ರ‘ಫೇಕ್‍ಎನ್‍ಕೌಂಟರ್’. ಶಿಕ್ಷಕರ ಮುಖವಾಡ ಧರಿಸಿದ ಕಾಮುಕರ ಕರಾಳಮುಖವನ್ನು ಬಿಚ್ಚಿಡುವಚಿತ್ರ ‘ಫೇಕ್‍ಎನ್‍ಕೌಂಟರ್’