Manadha Maathu Short Film – The Unseen Village Girl Story
Duration: 21:52 Min
Release Date: 3rd July 2018
The story is built on the plot of how a poverty stricken young girl manages a family consisting of an aged mother, handicapped brother and sacrifices her ideals for the sake and becomes a victim of helplessness.
Those under abject poverty only understand the pains and struggles. A touching story directed by Ritesh. Rijjo P John – has taken the camera responsibility. Gururaj is the music director of the movie and Harish has done editing for the movie.
Music: Gururaj.M.B
Editor: Harish Kadipadi
Choregrapher: Rijo.P.John
Co-Producer: Prajnesh Sheety
Dialogues: Arjun Luvis
Managed By: Agsar Mudipu
Producer: Santosh Kapikard
Story – Screenplay – Direction: Ritesh Bangera
ಮನದ ಮಾತು
ಬಡತನದಲ್ಲಿರುವವರಿಗೆ ಕಷ್ಟವೆನ್ನುವುದು ಒಂದು ದೌರ್ಬಲ್ಯ. ದೌರ್ಬಲ್ಯದಲ್ಲಿ ಅಡಗಿರುವ ಆ ನೋವು, ಸಂಕಟ ಅನುಭವಿಸಿದವರಿಗೆ ಮಾತ್ರ ಗೊತ್ತು. ಅದರಲ್ಲೂ ಮುಖ್ಯವಾಗಿ ಒಬ್ಬ ಹೆಣ್ಣುಮಗಳು ಬಡ ಕುಟುಂಬದಲ್ಲಿ ಹುಟ್ಟಿದರಂತೂ ಅವಳ ಜೀವನ ಕೊನೆಯಾಗುವುದು ಕಣ್ಣೀರಿನಲ್ಲೇ.. ಇತಂಹ ಒಂದು ಬಡ ಕುಟುಂಬದ ಹೆಣ್ಣು ಮಗಳು ವಯಸ್ಸಾದ ತಾಯಿ, ಅಂಗವಿಕಲ ತಮ್ಮನ ಜವಾಬ್ದಾರಿಯನ್ನು ಹೆಗಲಮೇರಿಸಿಕೊಂಡು, ತನ್ನ ಆದರ್ಶಗಳನ್ನು ಬದಿಗೊತ್ತಿ, ಅಸಹಾಯಕತೆಯ ಕೈಗೊಂಬೆಯಾಗುವ ಚಿತ್ರಣವೇ’ಮನದ ಮಾತು’
ಮನಮಿಡಿಯುವಂತಹ ಈ ಕಿರುಚಿತ್ರವನ್ನು ನಿರ್ದೇಶಕ ರಿತೇಶ್ ನಿರ್ದೇಶಿಸಿದ್ದಾರೆ. ರಿಜ್ಜೊ ಪಿ ಜಾನ್ ಛಾಯಾಗ್ರಹಣವಿರುವ ಚಿತ್ರಕ್ಕೆ ಗುರುರಾಜ್ ಸಂಗೀತ ನೀಡಿದ್ದಾರೆ. ಹಾಗೂ ಹರೀಶ್ ಸಂಕಲನ ಮಾಡಿದ್ದಾರೆ.