Blogs

Ayush admin | Nov 24, 2020 | 342

Inti Nimma Magalu Madhuri – ಇಂತಿ ನಿಮ್ಮ ಮಗಳು ಮಾಧುರಿ | Ayush Short Movie Awards

Inti Nimma Magalu Madhuri Short Film

Duration: 30 Min

Date of Release: 1st July 2018

The plot of this story is based on a real life story resulting in heinous crimes. Around 7-8 years ago certain mobile recharge centers leaked the numbers of lady customers to rogue elements who misused the numbers by sending obscene messages and calling them for unsolicited purposes. Unable to bear the torture some girls also committed suicide. Director Shrinidhi has chosen this serious story and directed this short film ‘Inti Nimma Magalu Madhuri’. Dhanush has produced the movie while handling the camera responsibility

ಇಂತಿ ನಿಮ್ಮ ಮಗಳು ಮಾಧುರಿ

ಏಳೆಂಟು ವರ್ಷಗಳ ಮೊಬೈಲ್ ರಿಚಾರ್ಜ್ ಅಂಗಡಿಗಳಲ್ಲಿ ನಡೆಯುತ್ತಿದ್ದ ಘಟನೆ ಇದು. ಮೊಬೈಲ್ ಅಂಗಡಿಗೆ ರೀಚಾರ್ಜ್ ಮಾಡಿಸಲು ಬರುತ್ತಿದ್ದ ಅಮಾಯಕ ಹುಡುಗಿರ ನಂಬರುಗಳನ್ನು, ಚಿಲ್ಲರೆ ಕಾಸಿಗೋಸ್ಕರ ಪೋಕರಿ ಹುಡುಗರಿಗೆ ಕೊಟ್ಟು ಹುಡುಗಿಯರನ್ನು ಮೋಸದ ಬಲೆಯಲ್ಲಿ ಸಿಲುಕಿಸುತ್ತಿದ್ದರು. ನಂಬರ್ ಪಡೆದುಕೊಂಡ ಪೋಕರಿ ಹುಡುಗರು ಮೆಸೇಜ್, ಫೋನ್‍ಕಾಲ್ ಮೂಲಕ ಹುಡುಗಿಯರ ಹಿಂದೆ ಬೀಳುತ್ತಿದ್ದರು. ಇದು ಜೀವಕಳೆದುಕೊಳ್ಳುವ ಪರಿಸ್ಥಿತಿಗೂ ಹೋಗಿಬಿಡುತ್ತಿತ್ತು. ಇತಂಹ ಒಂದು ಗಂಭೀರವಾದ ವಿಷಯವನ್ನು ಇಟ್ಟುಕೊಂಡು ಯುವ ನಿರ್ದೇಶಕ ಶ್ರೀನಿಧಿ’ಇಂತಿ ನಿಮ್ಮ ಮಗಳು ಮಾಧುರಿ’ ಎಂಬ ಕಿರುಚಿತ್ರ ನಿರ್ದೇಶಿಸಿದ್ದಾರೆ.ಬಂಡವಾಳದ ಜೊತೆಗೆ ಧನುಷ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ

Director Shrinidhi

Producer and Camera Man : Dhanush

Ayush TV

Ayush Tv- World's First Health, Wellness, Lifestyle and Infotainment Channel