Recommendation
Ayush Short Movie
Duration 30 Min
Date of Release : 1st July 2018
Recommendation is very much required if a student aspires to get a seat in a prominent college. The same student after graduating and attend a job interview also needs a Recommendation to get that job. He will again need a Recommendation to take get a hike in salary. It is impossible to get a job, promotion without a recommendation these days. The story is based on the same plot of Recommendation directed by Vinay Kumar, Editing by Vinod Kumar, and camera by Arun. Produced by Poorna Films
ರೆಕಮಂಡೇಶನ್
ಇಂದಿನ ಕಾಲದಲ್ಲಿ ಒಬ್ಬ ವಿದ್ಯಾರ್ಥಿಗೆ ಕಾಲೇಜಿನಲ್ಲಿ ಸೀಟು ಸಿಗಬೇಕು ಅಂದ್ರೆ ರೆಕಮಂಡೇಶನ್ ಬೇಕು, ಅದೇ ವಿದ್ಯಾರ್ಥಿ ಓದಿ, ಉದ್ಯೋಗಕ್ಕೆ ಹೋದ್ರೂ ಇಂಟರ್ವ್ಯೂವ್ನಲ್ಲಿ ಕೇಳೋದು ರೆಕಮಂಡೇಶನ್, ಕೊನೆಗೆ ಸಂಬಳ ಜಾಸ್ತಿ ಸಿಗಬೇಕು ಅಂದ್ರೂ ಕೇಳೋದು ರೆಕಮಂಡೇಷನ್. ಶಿಕ್ಷಣ, ಉದ್ಯೋಗ ಎಲ್ಲದರಲ್ಲೂ ರೆಕಮಂಡೇಶನ್ ಇಲ್ಲದೇ ಒಬ್ಬ ವ್ಯಕ್ತಿ ಮುಂದೆ ಬರೋದು ತುಂಬಾ ಕಷ್ಟವೆನಿಸುವ ಕಾಲ ಇದು. ಇದೇ ರೆಕಮಂಡೇಷನ್ ಒಬ್ಬ ವ್ಯಕ್ತಿಯ ಜೀವನವನ್ನು ಹೇಗೆ ಬದಲಾಯಿಸುತ್ತದೆ ಎನ್ನುವ ಎಳೆಯನ್ನು ಇಟ್ಟುಕೊಂಡು ನಿರ್ದೇಶಕ ಪೂರ್ಣ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ಪೂರ್ಣ ಫಿಲಂನಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ಅರುಣ್ ಅವರ ಛಾಯಾಗ್ರಹಣವಿದೆ. ವಿನಯ್ಕುಮಾರ್ ಸಂಗೀತ ನಿರ್ದೇಶನವಿದ್ದು, ವಿನೋದ್ ಕುಮಾರ್ ಸಂಕಲನ ಮಾಡಿದ್ದಾರೆ.
Director :Vinay kumar
Producer :Poorna Films
Camera :Arun