Blogs

Ayush admin | Nov 23, 2020 | 658

00:01 sec Short Film – Ayush TV Short Film Awards

Ayush Short Movie: 00:01 sec

Duration: 18 Minutes

Release Date: 17 June 2018

Clarity of thought is an important trait for an individual. He should stop being confused and be clear in his thinking.

A decision taken in ‘One Second’ might be dreadful for the future.

Birth is accidental; death certain, between our birth and death we live our life as obligatory. However, an intelligent person understands the meaning of life and sees a great ‘opportunity’ instead of an ‘obligation’.

He takes a positive approach towards life and realises the goals. Vikas, the director of this movie, has used this as a subject and made a very good movie.

This is a movie which transforms the lives of those who want to end their lives by committing suicide. This concept of living life constructively and facing the challenges has been brought about in the movie, effectively in a different way.

00:01 ಸೆಕೆಂಡ್

ಒಬ್ಬ ವ್ಯಕ್ತಿಗೆ ಏನು ಬೇಕು ಅನ್ನೋ ಕನ್‍ಫ್ಯೂಷನ್ ಇದ್ರೂ ಪರವಾಗಿಲ್ಲ ಆದರೆ ಏನು ಬೇಡ ಅನ್ನೋ ಕ್ಲ್ಯಾರಿಟಿನಾದರು ಇರಲೇಬೇಕು.

ಬರೀ ಒಂದೇ ಒಂದು ಸೆಕೆಂಡ್‍ನಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರ ಮುಂದೆ ನಮ್ಮ ಭವಿಷ್ಯವನ್ನೇ ಹಾಳು ಮಾಡಬಹುದು.

ಈ ಜಗತ್ತಿನಲ್ಲಿ ಪ್ರತಿಯೊಂದು ಜೀವಿಗೂ ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಆದರೆ ಮಾನವ ಈ ಹುಟ್ಟು ಸಾವುಗಳ ನಡುವಿನ ದೀರ್ಘವಾದ ಜೀವನವನ್ನು ಅನಿವಾರ್ಯವೆಂದು ಭಾವಿಸಿ ಬದುಕುತ್ತಾನೆ. ಆದರೆ ಬುದ್ಧಿವಂತನಾದವನು ಮಾತ್ರ ಅವಕಾಶವೆಂದು ಭಾವಿಸಿ ಸಂಭ್ರಮಿಸುತ್ತ ಬದುಕುತ್ತಾನೋ ಅಂತಹವನು ಬದುಕನ್ನು ಗೆಲ್ಲುತ್ತಾನೆ. ಆದರೆ ಅನೇಕರು ಸಾವು ನಿಶ್ಚಿತವೆಂದು ತಿಳಿದಿದ್ದರೂ ಅದನ್ನು ಮೊದಲೇ ಆಹ್ವಾನಿಸಿಕೊಂಡು ಆತ್ಮಹತ್ಯೆಗೆ ಶರಣಾಗುತ್ತಾರೆ. ಆತ್ಮಹತ್ಯೆಯಂತಹ ಒಂದು ಗಂಭೀರ ವಿಚಾರವನ್ನು ಇಟ್ಟುಕೊಂಡು ನಿರ್ದೇಶಕ ವಿಕಾಸ್‍ರವರು ಎಲ್ಲರ ಮನ ಮುಟ್ಟುವ ರೀತಿಯಲ್ಲಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಸಂಕಲನ ಹಾಗು ಛಾಯಾಗ್ರಹಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಬನ್ನಿ ತಂಡದ ಪರಿಚಯ ಹಾಗು ಅನುಭವದ ಬಗ್ಗೆ ತಿಳಿದುಕೊಳ್ಳೋಣ.

ಆತ್ಮಹತ್ಯೆಯ ಬಗ್ಗೆ ಯೊಚಿಸುವವರ ಮನಸ್ಸನ್ನು ಪರಿವರ್ತಿಸುವ ಪ್ರಯತ್ನವನ್ನು ಈ ಚಿತ್ರದ ಮೂಲಕ ಸೊಗಸಾಗಿ ತೋರಿಸಿದ್ದಾರೆ. ಜಗತ್ತಿನಲ್ಲಿ ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಕಷ್ಟಗಳನ್ನು ಅನುಭವಿಸಿದಾಗ ಆತ್ಮಹತ್ಯೆ ಕುರಿತು ಯೋಚಿಸುವುದು ಸಹಜ. ಆದರೆ ಆ ಒಂದು ಸೆಕೆಂಡ್‍ನಲ್ಲಿ ಸಾವಿಗೆ ಶರಣಾಗುವ ಮುನ್ನ ಒಂದು ಸಲ ಗಂಭೀರವಾಗಿ ಯೋಚಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಎಷ್ಟೋ ಜೀವಗಳು ಉಳಿಯಬಹುದು ಎಂಬುದನ್ನು ಈ ಚಿತ್ರದಲ್ಲಿ ಸೊಗಸಾಗಿ ಹಾಗು ವಿಭಿನ್ನವಾಗಿ ತೋರಿಸಿದ್ದಾರೆ.

  • CATEGORIES
  • Database Error

    A Database Error Occurred

    Error Number: 1055

    Expression #1 of SELECT list is not in GROUP BY clause and contains nonaggregated column 'ayush.blog.id' which is not functionally dependent on columns in GROUP BY clause; this is incompatible with sql_mode=only_full_group_by

    select id,count(category) as cnt from blog where category=1 and status = 0 GROUP BY category

    Filename: models/Select_Data.php

    Line Number: 12