Blog

121

ayushadmin Nov 12, 2020

Happy Valentine’s Day – Ayush TV Short Film Awards

Happy Valentine’s Day

Ayush Short Movie

Duration :30 Min

Date of Release :24th Jun 2018

Valentine’s Day is a special day for lovers. This is also a special day for those who are looking to propose for their loved ones. Anoop Gowda – the director of the movie has chosen Valentine’s Day as a plot. AVJ Productions has produced the movie. The movie has lots of comedy scenes with a positive message.

ವ್ಯಾಲೈಂಟೈನ್ಸ್ ಡೇ ಎನ್ನುವುದು ಪ್ರೇಮಿಗಳಿಗೊಂದು ವಿಶೇಷ ದಿನ. ಪ್ರೇಮ ನಿವೇದನೆ ಮಾಡುವವರಿಗೊಂದು ಸುದಿನ ಈ ದಿನ. ಇದೇ ದಿನ ನಡೆಯುವಂತಹ ಘಟನೆಯನ್ನು ಕಥಾವಸ್ತುವನ್ನಾಗಿಸಿದ್ದಾರೆ ನಿರ್ದೇಶಕ ಅನೂಪ್ ಗೌಡ, ಎ.ವಿ.ಜೆ. ಪ್ರೊಡಕ್ಷನ್ ಅಡಿಯಲ್ಲಿ ಮೂಡಿಬಂದಿರುವ ಚಿತ್ರದಲ್ಲಿ ಪಕ್ಕಾ ಕಾಮಿಡಿಯ ಜೊತೆಗೆ ಒಂದು ಒಳ್ಳೆಯ ಸಂದೇಶ ಇದೆ.