Vimochane Short Film – The story of a school girl | Ayush Short Film
Duration: 30 Minutes
Release Date: 24 June
We are living in a mechanized world now; thanks to our endless work. He is ensuring this is followed by the generations to come.
Forced learning does not utilize the complete potential and becomes a bane to the society and the nation. This is exactly what the movie ‘Vimochane’ tries to convey to the audience.
It is an excellent movie carrying a good message to the society and need to be watched by all Parents mandatorily.
Pressurizing the student before the exams will result in low morale and mentality among students. This has brought about beautifully in the movie. Those who watch the movie will be really motivated and change their point of view.
ವಿಮೋಚನೆ
ಇತ್ತೀಚಿನ ದಿನದಲ್ಲಿ ಮನುಷ್ಯ ತಾಂತ್ರಿಕನಾಗುತ್ತಿದ್ದು, ತಾನು ಅಲ್ಲದೇ ತನ್ನ ಪೀಳಿಗೆಗೂ ಯಾಂತ್ರಿಕವಾಗಿ ಬದುಕುವ ಶಿಕ್ಷಣವನ್ನು ನೀಡುತ್ತಿದ್ದಾನೆ.
ಒತ್ತಡಯುಕ್ತ ಕಲಿಕೆಯಿಂದ ಉತ್ತಮ ಮಾನವ ಉತ್ಪಾದನೆಯಾಗದೆ ದೇಶಕ್ಕೆ ಹೊರೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಅದ್ಭುತ ಸಂದೇಶ ಸಾರುವ ವಿಮೋಚನೆ ಎನ್ನುವ ಕಿರುಚಿತ್ರವನ್ನು ನೀನಾಸಂ ಶ್ರೀಧರ್ ಉಡುಪ ಹಾಗೂ ವಿಜಯ್ಚಂದ್ರ ಅವರು ನಿರ್ದೇಶನ ಮಾಡಿದ್ದಾರೆ.
ವಿಮೋಚನೆ ಒಂದು ಉತ್ತಮವಾದ ಸಾಮಾಜಿಕ ಸಂದೇಶವನ್ನು ಸಾರುವ ಚಿತ್ರ. ತಂದೆ ತಾಯಿಯೂ ತಪ್ಪದೇ ನೋಡಬೇಕಾದ ಚಿತ್ರ.
ಪರೀಕ್ಷೆ ಸಮಯದಲ್ಲಿ ಪೋಷಕರು ಹೇಗೆ ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರುತ್ತಾರೆ ಮತ್ತು ಇದರಿಂದ ಮಕ್ಕಳು ಹೇಗೆ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ ಎನ್ನೋದನ್ನು ಚಿತ್ರದಲ್ಲಿ ತುಂಬಾ ನೈಜವಾಗಿ ಚಿತ್ರಿಸಿಕೊಟ್ಟಿದ್ದಾರೆ. ಈ ಚಿತ್ರ ನೋಡಿದ ಪ್ರತಿಯೊಬ್ಬರು ಖಂಡಿತವಾಗಿ ಪ್ರಭಾವಿತರಾಗುತ್ತಾರೆ ಮತ್ತು ತಮ್ಮ ಮಕ್ಕಳ ಬಗ್ಗೆ ತಾವು ಹೊಂದಿರುವ ದೃಷ್ಟಿಕೋನದ ಬಗ್ಗೆ ಚಿಂತನೆ ನಡೆಸುತ್ತಾರೆ.
Director – Shridhar Udupa & vinaychandra
Writer- Shridhar Udupa
Editor- Naveen Kanchan Pavana studio
Music- Uttam Saranga
Cinematographer- Naveen Kanchan
Lighting – Jayanth , Blue sky Studio.
Actors
Father – Ravi Raj HP
Mother- Poornima Suresh
Student- kavya Mayya
Principal- Srinivas pai.