Blog

23

Ayush admin Jan 16, 2021

Alivu -ಅಳಿವು|Nature Movie| Kannada Short Film | AyushTV

This is a movie directed by Ganesh providing awareness on Nature, Climate and Trees. It gives out the message that greenery is needed for the future generations. Vijay Durgaraj has edited the movie and Camera work by Shri Das.

ಅಳಿವು

ಪ್ರಕೃತಿಯ ಬಗ್ಗೆ, ಪರಿಸರದ ಬಗ್ಗೆ, ಮರಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನಿರ್ದೇಶಕ ಗಣೇಶ್ ಎನ್.ಕೃಷ್ಣ ಅವರು ಅಳಿವು ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ.ನಮ್ಮ ಉಸಿರಿಗಾಗಿ ಹಸಿರು ಉಳಿಸಿ ಬೆಳೆಸೋಣ ಎಂಬ ಉದ್ದೆಶವಿರುವ ಅಳಿವು ಚಿತ್ರಕ್ಕೆ ವಿಜಯ್ ದುರ್ಗರಾಜ್ ಅವರ ಸಂಕಲನ, ಶ್ರಿದಾಸ್ ಅವರ ಛಾಯಾಗ್ರಹಣವಿದೆ,