Blogs

Ayush admin | Nov 10, 2020 | 553

EE Nanu Aa Ninu -ಈ ನಾನು ಆ ನೀನು | Family Movie| Kannada Short Movie | AyushTV

Director Ratnateertha has directed this movie which revolves around an incident on the relationship and happiness we see in our lives. Camera by Satish Rajendran, Music by Vijay Raj and Editing by Ujwal Gowda.

ಈ ನಾನು ಆ ನೀನು ಹೆಸರೇ ಒಂದು ರೀತಿ ವಿಭಿನ್ನವಾಗಿದೆ, ನಿರ್ದೇಶಕ ರತ್ನತಿರ್ಥ ಅವರು ಸಂಬಂಧಗಳ ಸುತ್ತ ಜೀವನದಲ್ಲಿನ ಸಂತೋಷಗಳ ಸುತ್ತ ನಡೆಯುವ ಘಟನೆಗಳ ಒಂದು ಚಿಕ್ಕ ಎಳೆಯನ್ನು ಇಟ್ಟುಕೊಂಡು ಈ ನಾನು ಆ ನೀನು ಚಿತ್ರವನ್ನು ನಿರ್ದೇಶಿಸಿದ್ದಾರೆ, ಈ ಚಿತ್ರಕ್ಕೆ ಸತೀಶ್ ರಾಜೇಂದ್ರನ್ ಅವರ ಛಾಯಗ್ರಹಣ, ವಿಜಯ್ ರಾಜ್ ಅವರ ಸಂಗೀತ, ಉಜ್ವಲ್ ಗೌಡ ಅವರ ಸಂಕಲನವಿದೆ.

Ayush TV

Ayush Tv- World's First Health, Wellness, Lifestyle and Infotainment Channel