Blogs

Ayush admin | Nov 10, 2020 | 417

Nigoodavagide Daari -ನಿಗೂಢವಾಗಿದೆ ದಾರಿ | Horror Movie |Kannada Short Film |Ayush TV

Nigoodavagide Daari is a short movie directed by Director Ganesh Bhandari which exposes the conspirators who plunder forest wealth by creating fake stories on presence of Ghosts in the forests. This is a horror movie.

ಅರಣ್ಯದಲ್ಲಿ ಇರುವ ಸಂಪತ್ತನ್ನು ಕೊಳ್ಳೆ ಹೊಡೆಯುವದಕ್ಕೆ ಭೂತ ಪೇತಗಳು ಇವೆ ಎಂದು ಕಥೆ ಕಟ್ಟಿ, ಕಾಡಿನ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಾರೆ ಎಂಬ ಗಂಭೀರವಾದ ಪ್ರಶ್ನೆಯೊಂದನ್ನು ಇಟ್ಟುಕೊಂಡು ಯುವ ನಿರ್ದೇಶಕ ಗಣೇಶ್ ಬಂಡರಿಯವರು ನಿಗೂಡವಾಗಿದೆ ದಾರಿ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ, ಇದು ಒಂದು ಹಾರಾರ್ ಚಿತ್ರವಾಗಿದೆ.

Ayush TV

Ayush Tv- World's First Health, Wellness, Lifestyle and Infotainment Channel