Blog

95

Ayush admin Nov 23, 2020

Golden Sparrow-ಗೋಲ್ಡನ್ ಸ್ಪ್ಯಾರೋ | Unemployment Youth |Kannada Short Movie |AyushTV

Golden Sparrow is a story of unemployed youth who strive to make money and land up in difficulties in their attempt to make money. The movie directed by Akshay Kumar is based on the quest of a treasure hunt.

ನಿಧಿ ಹುಡುಕುವ ಎಳೆಯನ್ನು ಇಟ್ಟುಕೊಂಡು ನಿರ್ದೇಶಕ ಅಕ್ಷಯ್ ಕುಮಾರ್ ಶೆಟ್ಟಿ ಅವರು ಗೋಲ್ಡನ್ ಸ್ಪ್ಯಾರೋ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ.
ವಿದ್ಯಾಭ್ಯಾಸ ಮುಗಿಸಿರುವ ನಿರುದ್ಯೋಗಿ ಯುವಕರು ಕೆಲಸ ಸಿಗಲಿಲ್ಲ ಎಂಬ ಕಾರಣಕ್ಕೆ ಜೀವನದಲ್ಲಿ ದುಡ್ಡು ಮಾಡಬೇಕು ಎಂಬ ಹಠಕ್ಕೆ ಬಿದ್ದು ಯಾವ ರೀತಿ ಕಷ್ಟಗಳಿಗೆ ಬಲಿಯಾಗುತ್ತಾರೆ ಎನ್ನುವುದೇ ಕಥೆ