Blog

101

Ayush admin Nov 24, 2020

Chocolate -ಚಾಕೊಲೇಟ್ |Love Story| Ayush short Film Awards

Chocolate
There are lots of Kannada movies with positive and societal message coming up these days. However, ‘Chocolate’ – the short movie directed by Shivaprasad Maheshwadagi is an out and out love story. North Karnataka has been captured really well in this movie. Noted supporting actress Padmaja Rao has acted in the movie. The making of the movie is no less than a normal commercial cinema.
 
ಚಾಕೊಲೇಟ್
ಕನ್ನಡದಲ್ಲಿ ಹೆಚ್ಚಾಗಿ ಸಂದೇಶಾತ್ಮಕ ಹಾಗೂ ಸಾಮಾಜಿಕ ಕಳಕಳಿಯುಳ್ಳ ಚಿತ್ರಗಳೇ ಜಾಸ್ತಿ. ಆದರೆ ನಿರ್ದೇಶಕ ಶಿವಪ್ರಸಾದ್ ಮಹೇಷವಾಡಗಿ ನಿರ್ದೇಶಿಸಿರುವ ಚಾಕೊಲೇಟ್ ಚಿತ್ರವು ಪಕ್ಕಾ ಪ್ರೇಮಕಥೆಯಾಗಿದೆ. ಮೊಟ್ಟ ಮೊದಲ ಬಾರಿಗೆ ಉತ್ತರ ಕರ್ನಾಟಕವನ್ನು ಸುಂದರವಾಗಿ ಚಾಕೊಲೇಟ್ ಚಿತ್ರದಲ್ಲಿ ಸೆರೆ ಹಿಡಿಯಲಾಗಿದೆ.
ಕನ್ನಡ ಚಿತ್ರರಂಗದ ಹೆಸರಾಂತ ಪೋಷಕ ನಟಿ ಪದ್ಮಜಾರಾವ್ ಅವರು ಮೊಟ್ಟ ಮೊದಲ ಬಾರಿಗೆ ಈ ಚಿತ್ರದಲ್ಲಿ ನಟಿಸಿರುವುದೇ ಒಂದು ಕಥೆಯಾದರೆ ಈ ಚಿತ್ರವು ಯಾವುದೇ ಚಲನಚಿತ್ರಕ್ಕಿಂತ ಕಮ್ಮಿ ಇಲ್ಲ ಎನ್ನುವ ರೀತಿಯಲ್ಲಿ ಮೇಕಿಂಗ್ ಮಾಡಿರುವುದು ಇನ್ನೊಂದು ಕಥೆ.