Blogs

Ayush admin | Nov 24, 2020 | 410

Fourteen -ಫೋರ್ಟೀನ್ |Horror |Ayush TV Short Movie Awards

Episode -20
Movie -4
Fourteen
Date of Release 14th October 2018
We should run into a situation wherein an intended comic sequence could run into serious trouble to the extent of losing life. This is the message that the movie tries to convey the audience.

14 ಒಂದು ಪ್ಯಾರಾನರ್ಮಲ್ ಸಿನಿಮಾ, ಹಾರರ್ ತುಂಬಾನೇ ಜಾಸ್ತೀನೆ ಇದೆ. ತಮಾಷೆಗಾಗಿ ಯಾರನ್ನು ಭಯ ಬಿಳಿಸ ಬಾರದು. ಒಂದು ವೇಳೆ ತಮಾಷೆ ಅತಿಯಾದರೆ ಪ್ರಾಣವನ್ನು ಕಳೆದುಕೊಳ್ಳುವಂತಹ ಸಂಧರ್ಭ ಬರುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ.
ಎಪಿಸೋಡ್ – 20
ಮೂವಿ – 4
ಫೋರ್ಟೀನ್

Ayush TV

Ayush Tv- World's First Health, Wellness, Lifestyle and Infotainment Channel