Blogs

Ayush admin | Nov 24, 2020 | 362

Signal -ಸಿಗ್ನಲ್ | Social| Ayush TV Short Film Awards

People are so impatient that they can’t even wait for the signal to turn green. Some of them break the traffic rules and violate traffic rules. We do not understand what they would achieve by breaking traffic rules. Such persons who do not have control over the ‘signal’ of their mind invite lots of negativity and waste precious time of their lives.
 
This is  the story line of the movie Signal directed by Girish Alur.
 
This movie shows how a helmet could save lives to the society. This movie depicts the importance of wearing a helmet and prevent accidents.
 
ಎಪಿಸೋಡ್ – 20
ಮೂವಿ – 2
ಸಿಗ್ನಲ್
ರಸ್ತೆಯಲ್ಲಿ ಸಿಗ್ನಲ್ ಬಿದ್ದಾಗ ಜನರು 4 – 5 ಸಕೆಂಡುಗಳ ಕಾಲ ಕೂಡ ತಾಳ್ಮೆ ಇಲ್ಲದೆ ನಿಂತಿರುತ್ತಾರೆ. ಕೆಲವೊಬ್ಬರು ಕಾಯಲಾಗದೆ ಸಿಗ್ನಲ್ ಬ್ರೇಕ್ ಮಾಡುವುದು ಇದೆ. ಆ ಸಮಯವನ್ನು ಉಳಿಸಿ ಏನು ಸಾಧಿಸುತ್ತಾರೋ ಎನ್ನುವುದೇ ಪ್ರಶ್ನೆ.
 
ಹೀಗೆ ಸಮಯ ಉಳಿಸುವ ಜನರು ಎಷ್ಟೋ ಸಲ ತಮ್ಮ ಮನಸ್ಸಿಗೆ ಹೇಗೆ ನಾನಾ ರೀತಿಯ ಸಿಗ್ನಲ್ ಹಾಕಿಕೊಂಡು ಸಮಯ ವ್ಯರ್ಥ ಮಾಡುತ್ತಾರೆ ಎನ್ನುವುದನ್ನು ಸಿಗ್ನಲ್ ಎನ್ನುವ ಚಿತ್ರದ ಮೂಲಕ ನಿರ್ದೇಶಕ ಗಿರೀಶ್ ಆಲೂರ್ ಹೇಳ ಹೊರಟಿದ್ದಾರೆ.
 
ಇಲ್ಲಿ ಸಿಗ್ನಲ್ ಎನ್ನುವುದು ರೂಪಕವಾಗಿ ಮನುಷ್ಯನ ದೈನಂದಿನ ಬದುಕಿನ ಜಂಜಾಟದ ಬಗೆಗಿನ ಒಂದು ಕುತೂಹಲಕರವಾದ ವಿಷಯವಾಗಿದೆ.
 

Ayush TV

Ayush Tv- World's First Health, Wellness, Lifestyle and Infotainment Channel