Blogs

Ayush admin | Nov 23, 2020 | 410

Onti -ಒಂಟಿ | Social | Ayush TV Short Film Awards

Episode 20
Movie -1
Onti

Date of Release 14th October 2018

Loneliness is something which is experienced by most of us at some part of our lives. Today, there could be a companion for us, but tomorrow no one will be there.

This is the storyline of the short movie ‘Onti’. The director has captured the nuances of ‘Loneliness’ in a captivating manner in this movie.

Those who watch this movie will learn that we have to learn or adapt ourselves to live Lonely in our lives.
ಎಪಿಸೋಡ್ – 20
ಮೂವಿ – 1
ಒಂಟಿ
ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ದಿನ ಕಾಡುವ ಪ್ರಶ್ನೆ ಒಂಟಿತನ. ಇವತ್ತು ನಮ್ಮ ಜೊತೆ ಯಾರಾದರು ಇರಬಹುದು, ಆದರೆ ನಾಳೆ ಯಾರು ಇರುವುದಿಲ್ಲ. ಇಂತಹ ಒಂದು ಸಂದೇಶವನ್ನು ಸಾರುವ ಚಿತ್ರವೇ ಒಂಟಿ. ನಿರ್ದೇಶಕರು ಈ ಚಿತ್ರವನ್ನು ತುಂಬಾ ಸೂಕ್ಷ್ಮವಾಗಿ ನಿರ್ದೆಶಿಸಿದ್ದಾರೆ.

ಈ ಚಿತ್ರವನ್ನು ನೋಡಿದ ಮೇಲೆ ಅರ್ಥವಾಗುವ ಒಂದು ವಿಷಯವೇನೆಂದರೆ ಯಾರೇ ಆಗಿರಲಿ ಜೀವನದಲ್ಲಿ ಒಂಟಿಯಾಗಿ ಬದುಕುವುದನ್ನು ಕಲಿಯಬೇಕು.

Ayush TV

Ayush Tv- World's First Health, Wellness, Lifestyle and Infotainment Channel