Blogs

Ayush admin | Nov 24, 2020 | 378

Saadhaneya Haadiyalli -ಸಾಧನೆಯ ಹಾದಿಯಲ್ಲಿ |Social|AyushTV Short Film Awards

Saadhaneya Haadiyalli

Date Of Release  16th September 2018

Is achieving a goal or one’s dream restricted for the educated and the elite class? Or this can be done by anyone is the story of short movie ‘Saadhaneya Haadiyalli’.

This movie is done by new talents in the industry. The short movie gives a very good message to the society.Movie is directed by Power Manju.Those who aspire to kep an objective in their life should definitely watch this movie.

ಸಾಧನೆಯ ಹಾದಿಯಲ್ಲಿ

ಶ್ರೀಮಂತರು, ವಿಧ್ಯಾವಂತರು ಹಾಗೂ ಬುದ್ಧಿವಂತರು ಮಾತ್ರ ಸಾಧನೆ ಮಾಡಬಹುದಾ..? ಅಥವಾ ಯಾರು ಬೇಕಾದರು ಸಾಧನೆ ಮಾಡಬಹುದು ಎನ್ನುವ ಕಲ್ಪನೆಯನ್ನು ಕಥಾವಸ್ತುವನ್ನಾಗಿಸಿಕೊಂಡು ಹೊಸ ಪ್ರತಿಭೆಗಳು ಮಾಡಿರುವಂತಹ ಒಂದು ಸುಂದರವಾದ, ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಕೊಡುವಂತಹ ಕಿರುಚಿತ್ರವೇ ಸಾಧನೆಯ ಹಾದಿಯಲ್ಲಿ.
 
ಈ ಸಾಧನೆಯ ಹಾದಿಯಲ್ಲಿ ಚಿತ್ರವನ್ನು ಪವರ್ ಮಂಜು ಇವರು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆನ್ನುವ ಉದ್ದೇಶವನ್ನಿಟ್ಟುಕೊಂಡಿರುವ ಪ್ರತಿಯೊಬ್ಬ ವ್ಯಕ್ತಿಯೂ ನೋಡಲೇ ಬೇಕಾದ ಚಿತ್ರವಿದು.
 

Ayush TV

Ayush Tv- World's First Health, Wellness, Lifestyle and Infotainment Channel