Blog

18

Ayush admin Nov 24, 2020

Helmet Helmet – ಹೆಲ್ಮೆಟ್ ಹೆಲ್ಮೆಟ್ | Social | Ayush TV Short Film Awards

Helmet Helmet
 
Date of Release : 9th September 2018
Despite having made the use of Helmet mandatory we do not take it seriously and some of them never wear helmet, when they are driving. Although, the traffic police insists the two wheeler riders to wear helmet for their safety, their requests are ignored.
 
People only learn after a mishap or an accident to wear helmet. This is exactly the subject of the movie ‘Helmet Helmet’ – directed by Raj Buddi. The movie begins with the gagline ‘Wear Helmet, Save Lives’. Camera work by Niranjan and Editing by Praveen. Music by Nithin.
 
ಹೆಲ್ಮೆಟ್ ಹೆಲ್ಮೆಟ್
 
ಯಾರಿಗೇ ಆಗಲಿ ಅನುಭವ ಆಗುವವರೆಗೂ ಬುದ್ಧಿ ಬರೋದಿಲ್ಲ. ಸರ್ಕಾರ ಪ್ರಯಾಣದ ಸುರಕ್ಷತೆಗೆ ಹೆಲ್ಮೆಟ್ ಧರಿಸಿ ಎಂದು ಕಾನೂನು ಹೊರಡಿಸಿದರೂ, ಅದನ್ನು ಪಾಲಿಸುವವರು ಮಾತ್ರ ವಿರಳ. ಹೆಲ್ಮೆಟ್ ಧರಿಸಿ ಎಂದು ಪೊಲೀಸರು ಪ್ರತಿದಿನ ದ್ವಿಚಕ್ರ ವಾಹನ ಸವಾರರಿಗೆ ಎಚ್ಚರಿಕೆ ನೀಡಿದರೂ ಯಾರೂ ಗಂಭಿರವಾಗಿ ತೆಗೆದುಕೊಳ್ಳುವುದಿಲ್ಲ.
 
ಒಂದು ಬಾರಿ ಅಪಘಾತವಾದಾಗ ಹೆಲ್ಮೆಟ್‍ನ ಅವಶ್ಯಕತೆಯ ಅರಿವಾಗುತ್ತದೆ. ಹೆಲ್ಮೆಟ್ ಚಿತ್ರದ ಮೂಲಕ ಜಾಗೃತಿ ಮೂಡಿಸುವ ಸಂದೇಶವನ್ನು ನೀಡಿದ್ದಾರೆ ನಿರ್ದೇಶಕ ರಾಜ್ ಬುದ್ಧಿ, ಹೆಲ್ಮೆಟ್ ಧರಿಸಿ, ಪ್ರಾಣ ಉಳಿಸಿ ಎನ್ನುವ ವಾಕ್ಯದೊಂದಿಗೆ ನಿರ್ಮಾಣವಗಿರುವ ‘ಹೆಲ್ಮೆಟ್ ಹೆಲ್ಮೆಟ್ ಚಿತ್ರಕ್ಕೆ ನಿರಂಜನ್ ಛಾಯಾಗ್ರಹಣ ಮಾಡಿದ್ದಾರೆ.  ಪ್ರವೀಣ್ ಅವರ ಸಂಕಲನ, ನಿತಿನ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.