Ayush admin | Nov 23, 2020 | 374
Tick tick
Date of Release 26th August 2018
This is a story of an ordinary laborer working in a stone quarry who experiences different incidents in his life. The entire short movie is based on a single character. This is a speechless movie.
The beautiful greenery of Coastal Karnataka has been captured really well in the movie. Camera work by Nagesh Acharya and Editing by Yeshwanth Acharya.
ಟಿಕ್ ಟಿಕ್
ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವ ಸಾಮಾನ್ಯ ಕೂಲಿ ಕಾರ್ಮಿಕನ ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟನೆಯ ಸುತ್ತ ನಡೆಯುವ ಕಥೆಯೇ ಈ ಟಿಕ್ ಟಿಕ್.
ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಅಕ್ಷಯ್ ಅವರು ಅಚ್ಚುಕಟ್ಟಾಗಿ ನಿರ್ದೇಶಿಸಿದ್ದಾರೆ. ಜೊತೆಗೆ ಛಾಯಾಗ್ರಹಣವನ್ನು ನಾಗೇಶ್ ಆಚಾರ್ಯ ಹಾಗೂ ಸಂಕಲನವನ್ನು ಯಶವಂತ ಆಚಾರ್ಯ ಮಾಡಿದ್ದಾರೆ.
ಟಿಕ್ ಟಿಕ್ ಚಿತ್ರದ ವಿಶೇಷತೆ ಏನೆಂದರೆ ಇಡೀ ಚಿತ್ರ ಒಂದೇ ಪಾತ್ರದ ಸುತ್ತ ಸುತ್ತುತ್ತದೆ.
ಇದೊಂದು ಮೂಖಿ ಚಿತ್ರ, ಯಾವುದೇ ಸಂಭಾಷಣೆಗಳಿಲ್ಲ. ಹಾಗೂ ಕರಾವಳಿ ಜಿಲ್ಲೆಯ ಮಳೆಗಾಲದ ಹಸಿರು ತುಂಬಿದ ಪ್ರಕೃತಿ ಸೌಂದರ್ಯವನ್ನು ತುಂಬಾನೇ ಸುಂದರವಾಗಿ ಚಿತ್ರಿಸಲಾಗಿದೆ.
https://www.youtube.com/watch?v=iomxu6Qsw7E