Blog

92

Ayush admin Nov 24, 2020

Besuge -ಬೆಸುಗೆ |Family Movie |AyushTV Short Movie Awards

Besuge

Humanity has dipped to a new low as we have found many incidents of onlookers and the general public filming an accident victim waiting to be carried to the hospital. Instead of providing first aid and treatment, our people ‘film’ the victim from their phones and upload it in social media.

This is a deplorable move of the society in showing scant regard to the accident victim. When the need of the hour is to provide medical attention, the public film it out of curiosity.

The movie ‘Besuge’ is based exactly on this serious subject. The movie has been directed by well-known Anchor Pavan Kumar. Camerawork and Editing by Pammu Coorg. The movie is produced under the banner ‘Made for Movies’. The movie makes an attempt to uphold the values of humanity – which is on the decline

 ಬೆಸುಗೆ
 
ಎಲ್ಲೆಡೆ ನಾವು ನೋಡುವಂತೆ ರಸ್ತೆ ಅಪಘಾತಗಳು ಸಂಭವಿಸಿದಾಗ ನಾ ಮುಂದು ತಾ ಮುಂದು ಎಂದು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದರೆ ಏನೋ ಸಾಧಿಸಿದಂತೆ ಬೀಗುವ ಯುವ ಜನತೆ, ಯಾರಿಗೆ ಏನಾದರೆ ನನಗೇನು ಎಂಬಂತೆ ಸರಿದು ಹೋಗುವ ಜನ, ಗಾಯಾಳುಗಳ ಜೀವ ಉಳಿಸುವ ಅವಕಾಶವಿದ್ದಾಗಲೂ ಕನಿಷ್ಠ ಪ್ರಯತ್ನವನ್ನು ಮಾಡದೇ ತಾವೇ ಎಲ್ಲಾ ತಿಳಿದವರಂತೆ ನೋಡುತ್ತ ಮಾತನಾಡುತ್ತಿರುತ್ತಾರೆ.
 
ಸಮಾಜದಲ್ಲಿ ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಒಂದು ಗಂಭೀರವಾದ ವಿಷಯವನ್ನು ಇಟ್ಟುಕೊಂಡು ಚಿತ್ರಿಸಲಾದ ಚಿತ್ರವೇ “ಬೆಸುಗೆ”. ಖಾಸಗಿ ವಾಹಿನಿಯ ಖ್ಯಾತ ನಿರೂಪಕ ಪವನ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಬೆಸುಗೆ ಚಿತ್ರಕ್ಕೆ ಪಮ್ಮು ಕೂರ್ಗ್ ಅವರ ಸಂಕಲನ ಹಾಗೂ ಛಾಯಾಗ್ರಹಣವಿದೆ.
 
ಮ್ಯಾಡ್ ಫಾರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಬೆಸುಗೆ ಚಿತ್ರವು ತುಂಬಾ ಅಚ್ಚುಕಟ್ಟಾಗಿ ಮೂಡಿಬಂದಿದೆ. ರಕ್ತ ಸಂಬಂಧಗಳ ಬಗ್ಗೆ ಇವತ್ತಿನ ಜನಾಂಗಕ್ಕೆ ತಿಳಿಸುವ ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಚಿತ್ರ ಇದಾಗಿದೆ.