Blogs

Ayush admin | Nov 10, 2020 | 368

Good Morning -ಗುಡ್ ಮಾರ್ನಿಂಗ್ |Mystery| Ayush Short Movie

Good Morning

We all pray to the almighty to bless us with a good day when we start our activities in the day. However, we cannot expect that good will happen to us every time. Sometimes, we may land into severe difficulties. Taking this as the subject, Vivek M Arjun – director of the movie has penned the script. A. Paramesh has done the camera work and editing responsibilities.

ಗುಡ್ ಮಾರ್ನಿಂಗ್

ಪ್ರತಿದಿನ ಬೆಳಗ್ಗೆ ಎದ್ದು ಹೊರ ನಡೆಯುವಾಗಇವತ್ತಿನ ದಿನ ಒಳ್ಳೆಯದಾಗಲಪ್ಪಎಂದು ಇಷ್ಟ ದೇವರನೆಲ್ಲಾ ನೆನೆಸಿಕೊಂಡು ಹೊರ ನಡೆಯುತ್ತೇವೆ. ಆದರೆಎಲ್ಲರಿಗೂ ಒಳ್ಳೆಯದೇ ಆಗಲು ಸಾಧ್ಯವಿಲ್ಲ. ಕೆಲವೊಂದು ಬಾರಿಗೊತ್ತಿಲ್ಲದಂತೆ ಕಷ್ಟಗಳಲ್ಲಿ ಸಿಲುಕಿ ಒದ್ದಾಡುತ್ತೇವೆ. ಇದೇ ವಿಷಯವನ್ನಿಟ್ಟುಕೊಂಡು ನಿರ್ದೇಶಕ ವಿವೇಕ ಎಂ ಅರ್ಜುನ್ ‘ಗುಡ್‍ಮಾರ್ನಿಂಗ್’ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ಎ. ಪರಮೇಶ್‍ರವರಛಾಯಾಗ್ರಹಣ ಹಾಗೂ ಸಂಕಲನ ಈ ಚಿತ್ರಕ್ಕಿದೆ.

Ayush TV

Ayush Tv- World's First Health, Wellness, Lifestyle and Infotainment Channel