Blog

90

Ayush admin Nov 23, 2020

The Gift -ದಿ ಗಿಫ್ಟ್ |Love Story |Ayush Short Movie

‘The Gift’ is a movie directed by Vishwanath Rangashilpi with camera work from Supreeth Gumachi. Thiru has edited the movie.

In the present context of society which has shed many old beliefs and superstitions; falling in love has becoming among present day youth. However, after some time due to differences of opinion and other factors they might fall apart.

Very few instances of staying together is seen after people love each other and get married. Taking this as the subject of the movie Vishwanath Rangashilpi has directed the movie. Supreeth Gumachi has taken the responsibility of camera work and Thiru has edited the movie.

ದಿ ಗಿಫ್ಟ್

ಇಂದಿನ ಆಧುನಿಕ ಸಮಾಜದಲ್ಲಿ ಹುಡುಗ ಹುಡುಗಿಯರಿಗೆ ಪ್ರೀತಿಎನ್ನುವುದು ಸಹಜವಾದ ವಿಷಯ. ಆಕರ್ಷಣೆಗೆ ಒಳಗಾಗಿ ಪ್ರೀತಿಗೆ ಸಿಲುಕಿ, ಮದುವೆಯಾದವರುಕ್ರಮೇಣಆಕರ್ಷಣೆ ಕಳೆದುಕೊಂಡು ವಿರುದ್ಧ ದಿಕ್ಕುಗಳಾಗುವವರು ಹಲವಾರು ಮಂದಿ, ಅನೋನ್ಯವಾಗಿ ಬದುಕುವವರುತುಂಬಾ ವಿರಳ.

ಇಂತಹಕಥಾ ಹಂದರವನ್ನುಇಟ್ಟುಕೊಂಡು ವಿಶ್ವನಾಥ ರಂಗಶಿಲ್ಪಿಯವರು ‘ದಿ ಗಿಫ್ಟ್’ ಎನ್ನುವಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ಸುಪ್ರೀತ್‍ಗುಮಾಚಿಯವರಛಾಯಾಗ್ರಹಣವಿದ್ದು, ತಿರುಅವರ ಸಂಕಲನ ಈ ಚಿತ್ರಕ್ಕಿದೆ.