ayushadmin | Nov 10, 2020 | 369
We are facilitating the growth of Corruption by encouraging it and being a part of it, without realizing the fact that it should be routed out. Director Ganesh Prasad has directed the movie ‘Corruption’. All characters in the movie have acted really. The Father-Son duo have performed exceedingly well in the movie which deserves very good appreciation.
ಭ್ರಷ್ಟಚಾರವೆಂಬ ಮರವನ್ನು ನೀರು ಹಾಕಿ ನಾವೇ ಬೆಳೆಸುತ್ತಿರುವುದು, ಅದನ್ನು ನಾವೇ ಬೇರು ಸಮೇತ ಕಿತ್ತು ಹಾಕಬೇಕು ಎಂಬ ವಿಷಯವನ್ನು ಇಟ್ಟುಕೊಂಡು ನಿರ್ದೇಶಕ ಗಣೇಶ್ ಪ್ರಸಾದ್ ಅವರು ಕರೇಪ್‍ಷನ್ ಎಂಬ ಚಿತ್ರದ ಮೂಲಕ ತೋರಿಸಿದ್ದಾರೆ. ಈ ಚಿತ್ರದಲ್ಲಿ ಪ್ರತಿಯೊಬ್ಬರ ಅಭಿನಯವು ಅಧ್ಬುತವಾಗಿದೆ. ಅದರಲ್ಲೂ ಅಪ್ಪ ಮಗನ ಅಭಿನಯಕ್ಕೆ ತಲೆ ಭಾಗಲೇ ಬೇಕು