Blog

121

ayushadmin Nov 10, 2020

Edge Of Life-ಹೆಡ್ಜ್ ಅಫ್ ಲೈಪ್ | Social Movie | Kannada Short Movie| AyushTV

The fantasies of College life if gone beyond limits might be fatal to lives – this is the message conveyed by ‘Edge of Life’ short movie. The movie also gives the message of immediate hospitalization of accident victims without any delay.

ಕಾಲೇಜಿನ ದಿನಗಳಲ್ಲಿ ಮೋಜು ಮಸ್ತಿ ಜಾಸ್ತಿ, ಇದು ಅತೀಯಾದರೆ ಹೇಗೆ ನಮ್ಮ ಪ್ರಾಣಕ್ಕೆ ಕುತ್ತಾಗುತ್ತದೆ ಎಂಬುದನ್ನು ನಿರ್ದೇಶಕರು ಹೆಡ್ಜ್ ಅಫ್ ಲೈಪ್ ಎಂಬ ಚಿತ್ರದ ಮೂಲಕ ತೋರಿಸಿ ಕೊಟ್ಟಿದ್ದಾರೆ. ಯಾರೇ ಅಗಲಿ ಯಾರಿಗೆ ಅಗಲಿ ಅಪಘಾತವಾದಗ ತಡ ಮಾಡದೇ ಅವರನ್ನು ಅಸ್ಪತ್ರೆಗೆ ಸೇರಿಸಬೇಕು ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ