ayushadmin | Nov 10, 2020 | 365
Despite the goodness in us, we might be ruined in our lives by befriending a person, who might take us for a ride. Mareecha in Kannada means ‘ concealed face’.
ನಾವು ಎಷ್ಟೇ ಹುಷಾರಾಗಿದ್ದರು, ಎಷ್ಟೇ ಒಳ್ಳೆಯವರಾಗಿದ್ದರು, ಸ್ನೇಹ ಎಂಬ ಹೆಸರಿನಲ್ಲಿ ಕೆಲವರು ನಮ್ಮ ಜೀವನದಲ್ಲಿ ಬಂದು ನಮ್ಮನ್ನು ಯಾವ ರೀತಿ ಹಾಳು ಮಾಡುತ್ತಾರೆ ಎಂಬುದನ್ನು ಮಾರೀಚ ಎಂಬ ಚಿತ್ರದ ಮೂಲಕ ನಿರ್ದೇಶಕರು ತೋರಿಸಿದ್ದಾರೆ,
ಮಾರೀಚ ಎಂದರೆ ಕಾಣದ ಮುಖ ಎಂದು ಅರ್ಥ