Blog

122

ayushadmin Nov 10, 2020

Kathe -ಕಥೆ | Social Movie | Ayush TV Short Movie Awards

A movie is a Director’s brainchild; the passion and love towards the script is akin to Mother’s love towards her child. This short movie is about a budding Director facing hardships and his experiences about his dream project. The short movie also showcases how the Director reacts on the various hardships he faces. The struggle and hardship about young; budding directors aiming to make it big in the Industry has been brought about really well in the movie.

ಒಂದು ಸಿನಿಮಾ ಅಂದರೆ ಅದು ನಿರ್ದೆಶಕನ ಕೂಸು, ಒಬ್ಬ ತಾಯಿಗೆ ತನ್ನ ಕೂಸಿನ ಮೇಲೆ ಯಾವ ಪ್ರೀತಿ ಇರುವುದೋ ಅದೇ ಪ್ರೀತಿ ಒಬ್ಬ ನಿರ್ದೆಶಕನಿಗೆ ತನ್ನ ಸಿನಿಮಾ ಮೇಲಿರುತ್ತದೆ.ಈ ಕಥೆ ಚಿತ್ರವು ಪಾತ್ರ ಹಾಗೂ ನಿರ್ದೆಶಕನ ನಡುವಿನ , ಸಂಘರ್ಷ ಹಾಗೂ ಬೇಡಿಕೆಗಳ ನಡುವಿನ ಕಥೆ. ನಿರ್ದೇಶಕ ತಾನು ಸಿದ್ದಪಡಿಸಿಕೊಂಡ  ಕಥೆಯನ್ನು ಸಿನಿಮಾ ಮಾಡಲು ಹೊರಟಾಗ ಸಿನಿಮಾ ಕ್ಷೇತ್ರದಲ್ಲಿ ನಿರ್ದೆಶಕನಿಗೆ ಯಾವ ರೀತಿಯ ಸಮಸ್ಸೆಗಳು ಎದುರಾಗುತ್ತವೆ ಆ ಸಮಸ್ಸೆಗಳಿಗೆ ನಿರ್ದೆಶಕ ಹೇಗೆ ಸ್ಪಂದಿಸುತ್ತಾನೆ ಎಂಬುದನ್ನು ಚಿತ್ರದಲ್ಲಿ ಕಾಣಬಹುದಾಗಿದೆ. ಇಂದಿಗೂ ಕೂಡ ಚಿತ್ರರಂಗದಲ್ಲಿ ಯುವ ನಿರ್ದೆಶಕರು ಅವಮಾನ,ಕಷ್ಟ, ಸಮಸ್ಸೆಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಜನರಿಗೆ ತಲುಪಿಸುವ  ಪ್ರಯತ್ನವನ್ನು ಮಾಡಲಾಗಿದೆ.