Blog

116

ayushadmin Nov 10, 2020

Sambhranta-the confusion-ಸಂಭ್ರಾಂತ | Social | Ayush TV Short Movie

Sambhranta
Three unemployed youth having aspirations of making money do not know what to do, take different routes and face various obstacles and difficulties, meanwhile lose their near and dear ones. Directed by Rakesh – this movie has the message of how educated but how going in the wrong route will cost your time, career and money.

ಸಂಭ್ರಾಂತ
ಮೂರು ಜನ ನಿರುದ್ಯೋಗ ಹುಡುಗರಲ್ಲಿ ದುಡ್ಡು ಮಾಡುವ ಆಸೆ. ಆದರೆ ಕೆಲಸವಿಲ್ಲದ ಕಾರಣ ಅವರಿಗೆ ಏನು ಮಾಡಬೇಕು ಎನ್ನುವುದು ಗೊತ್ತಾಗದೇ ಯಾವ ಯಾವ ದಾರಿ ಹಿಡಿಯುತ್ತಾರೆ, ಯಾವ ರೀತಿ ಕಷ್ಟ ಪಡುತ್ತಾರೆ, ಹತ್ತಿರ ಇರುವವರನ್ನು ಹೇಗೆ ಕಳೆದುಕೊಳ್ಳುತ್ತಾರೆ ಎನ್ನುವುದನ್ನು ನಿರ್ದೇಶಕ ರಾಕೇಶ್ ಅವರು ಸಂಭ್ರಾತ ಚಿತ್ರದ ಮೂಲಕ ತೋರಿಸಿಕೊಟ್ಟಿದ್ದಾರೆ.
ಸಂಭ್ರಾತ ಚಿತ್ರದಲ್ಲಿ ಯುವಕರು ಯಾವ ರೀತಿ ಹಣದ ಆಸೆಗೆ ಬಿದ್ದು ದಾರಿ ತಪ್ಪುತ್ತಾರೆ ಎನ್ನುವುದನ್ನು ಸೂಕ್ಷ್ಮವಾಗಿ ಈ ಚಿತ್ರದ ಮೂಲಕ ಚಿತ್ರಿಸಲಾಗಿದೆ.