ayushadmin Nov 10, 2020
Mirror -ಮಿರರ್ |Patriotic | Ayush TV Short Movie Awards
Mirror
The story is premised on Freedom Fighter Bhagat Singh. The character of Bhagat Singh has been portrayed brilliantly in this movie. The movie gives a strong and positive message to today’s youngsters.
ಮಿರರ್
ಕನಸು ಮತ್ತು ಕನ್ನಡಿ ಈ ಎರಡೂ ಪದಗಳಲ್ಲಿ ಕೇವಲ ಮೂರೇ ಅಕ್ಷರವಿದ್ದರೂ, ಅವುಗಳ ಅರ್ಥ ಮಾತ್ರ ಎಣಿಕೆಗೆ ನಿಲುಕದ್ದು. ಮಿರರ್ ಚಿತ್ರವನ್ನು ನಿರ್ದೇಶಕ ಪವನ್ ಅದ್ಭುತವಾಗಿ ವಿಭಿನ್ನ ರೀತಿಯಲ್ಲಿ ನಿರೂಪಿಸಿದ್ದಾರೆ.
ಮಿರರ್ ಚಿತ್ರದಲ್ಲಿ ಭಗತ್ಸಿಂಗ್ರವರ ಪಾತ್ರ ಬಹಳ ಅದ್ಭುತವಾದುದ್ದು. ಯುವಕರ ಮೈ ರೋಮಾಂಚನಗೊಳಿಸುವ ಶಕ್ತಿ ಈ ಚಿತ್ರಕ್ಕಿದೆ. ಚಿತ್ರದ ಪಾತ್ರವು ತಾನುಕಂಡ ಕನಸನ್ನು ಹೇಗೆ ನನಸು ಮಾಡಿಕೊಳ್ಳುತ್ತದೆ ಎಂದು ಹೇಳುತ್ತದೆ.
https://www.youtube.com/watch?v=GwSOPNbKVkQ
Share
- Facebook
- Google Plus
- Stumbleupon
- LinkedIn
- Pinterest