Dhanvantari Homa
Rs 1500/ for 4 Members

Person 1

Person 2

Person 3

Person 4

ಆಯುಷ್ ವಾಹಿನಿ ಅಯೋಜಿಸುತ್ತಿದೆ ಧನ್ವಂತರಿ ಮಹಾಯಾಗ

ದಿನಾಂಕ: 27 ಜೂನ್ 20201

ಸ್ಥಳ : ಶ್ರೀ ಕ್ಷೇತ್ರ ಗೋಕರ್ಣ

ಧನ್ವಂತರಿ ರೂಪವು ಸಾಕ್ಷಾತ್ ವಿಷ್ಣು ಪರಮಾತ್ಮನ ಅವತಾರವಾಗಿದ್ದು, ದೇವಾನು ದೇವತೆಗಳು ಹಾಗೂ ರಾಕ್ಷಸರು ಸಮುದ್ರ ಮಂಥನ ಮಾಡುವಾಗ ಸಾಗರದಿಂದ ತನ್ನ ಕೈಯಲ್ಲಿ ಅಮೃತವನ್ನು ಹಿಡಿದುಕೊಂಡಿದ್ದಾರೆ. ಎಂಬುದಾಗಿದೆ ಪ್ರಾಚೀನ ವೇದ ಗ್ರಂಥಗಳ ಪ್ರಕಾರ ದೇವರು ಮತ್ತು ರಾಕ್ಷಸರು ಸೇರಿದಂತೆ ಬ್ರಹ್ಮಾಂಡದಲ್ಲಿನ ಎಲ್ಲಾ ಜೀವಿಗಳಿಗೆ ಉತ್ತಮ ಆರೋಗ್ಯ ಹಾಗೂ ಶಕ್ತಿ ಮತ್ತು ಧೀರ್ಘಾಯುಷ್ಯವನ್ನು ಕರುಣಿಸುವುದಕ್ಕಾಗಿ ಧನ್ವಂತರಿ ದೇವರನ್ನು ವೈದ್ಯಕೀಯ ದೇವರೆಂದೇ ಆರಾಧಿಸುವುದುಂಟು.

ಪ್ರಾಚೀನ ವೈದಿಕ ಗ್ರಂಥಗಳು ಮತ್ತು ಪುರಾಣಗಳ ಪ್ರಕಾರ, ಮನುಷ್ಯ ನಿರಂತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಆಯಾಸದ ಭಾವನೆಯೊಂದಿಗೆ ಶಕ್ತಿಯ ಕೊರತೆಯಿದ್ದರೆ ಹಾಗೂ ನಿರಂತರ ಆರೋಗ್ಯ ಸಮಸ್ಯೆಗಳಿಂದಾಗಿ ಯಶಸ್ಸನ್ನು ಸಾಧಿಸಲು ಮತ್ತು ಜೀವನವನ್ನು ಆನಂದಿಸಲು ಸಾಧ್ಯವಾಗದಿದ್ದರೆ ಅಗತ್ಯ ಮುನ್ನಚ್ಚರಿಕೆಗಳು, ವ್ಯಾಯಾಮ ಮತ್ತು ವೈದ್ಯಕೀಯ ಹಾರೈಕೆ ಯೊಂದಿಗೆ ಧನ್ವಂತರಿ ದೇವರನ್ನು ಪೂಜಿಸುವುದು ಅತ್ಯಂತ ಪ್ರಯೋಜನಕಾರಿ ಮತ್ತು ಸಹಾಯಕವಾಗಿದೆ ಎಂದು ಹೇಳಬಹುದು.

ಪ್ರಸ್ತುತ ಕೋವಿಡ್ ಸಂಕಷ್ಟದಲ್ಲಿರುವ ಹಾಗೂ ಸಮಸ್ತ ಲೋಕ ಕಲ್ಯಾಣಾರ್ಥವಾಗಿ ಧನ್ವಂತರಿ ಮಹಾಯಾಗ ವನ್ನು ಅಯೋಜಿಸುತ್ತಿದೆ.

ಈ ವಿಶೇಷ ಮಹಾಯಾಗದಲ್ಲಿ ತಮ್ಮ ಹಾಗೂ ಕುಟುಂಬದ ಹೆಸರಿನಲ್ಲಿ ಪೂಜೆ ಹಾಗೂ ಸಂಕಲ್ಪ ನೆರವೇರಿಸಿ ಮಹಾಪ್ರಸಾದವನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಯೋಜನೆಯನ್ನು ಆಯುಷ್ ವಾಹಿನಿಯು ಹೊಂದಿದೆ.

ಸಂಕಲ್ಪ ಪೂರಿತವಾಗಿ ಪರೋಕ್ಷ ವಾಗಿ ಮಹಾಯಾಗದಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳುವ ಪ್ರತಿ ಭಕ್ತಾಧಿಗಳಿಗೆ ಹೋಮದ ಶ್ರೀ ರಕ್ಷೆ, ಧನ್ವಂತರಿ ದೇವರ ಫೋಟೋ, ಬೆಳ್ಳಿ ನಾಣ್ಯ, ಹಾಗೂ ಮುಳುಬಾಗಿಲಿನ ಸುಪ್ರಸಿದ್ದ ಧನ್ವಂತರಿ ದೇವಾಲಯದ ಮಹಾಪ್ರಸಾದವನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು.

ನೋಂದಾವಣಿ ಶುಲ್ಕ 1500/-
ಹಣ ಪಾವತಿಸುವ ಬ್ಯಾಂಕ್ ವಿವರ : ಕಾಮಧೇನು ಟೆಲಿ ಫಿಲ್ಮ್ಸ್ ಪ್ರೈ ವೇಟ್ ಲಿಮಿಟೆಡ್
ಇಂಡಿಯನ್ ಬ್ಯಾಂಕ್ , ಆರ್ ಎಂ ವಿ ಎಕ್ಸ್ ಟೆನ್ಷನ್, ಬೆಂಗಳೂರು -
ಖಾತೆ ಸಂಖ್ಯೆ : 818854794
ಐ ಎಫ್ ಎಸ್ ಸಿ ಸಂಖ್ಯೆ: IDIB000R050

ಗೂಗಲ್ ಪೇ/ ಫೋನ್ ಪೇ / ಪೇಟಿ ಎಂ ಮೂಲಕ ಹಣ ಪಾವತಿಸುವ ಮೊಬೈಲ್ ಸಂಖ್ಯೆ: 98862 44627

ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರನ್ನು ನೋಂದಾಯಿಸಲು: ನಿಮ್ಮ ಕುಟುಂಬದವರ ಹೆಸರು, ರಾಶಿ, ನಕ್ಷತ್ರ, ಗೋತ್ರ ಹಾಗೂ ವಿಳಾಸ ವನ್ನು ಕಳುಹಿಸಬೇಕಾದ ದೊರವಾಣಿ ಸಂಖ್ಯೆ : 9632200816/ 9108473933